ನಾಟಿವೈದ್ಯೆ ಶ್ರೀಮತಿ ಗೌರಮ್ಮ ಕೇರ್ಪಳ ನಿಧನ

0

ಸುಳ್ಯ ಕೇರ್ಪಳ ನಿವಾಸಿ ದಿ.ಶೇಷಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಗೌರಮ್ಮರವರು ಅಲ್ಪಕಾಲದ ಅಸೌಖ್ಯದಿಂದ ಇಂದು ಮುಂಜಾನೆ ನಿಧನರಾದರು. ಅವರಿಗೆ ಸುಮಾರು‌ 86 ವರ್ಷ ವಯಸ್ಸಾಗಿತ್ತು.

ನಾಟಿವೈದ್ಯರಾಗಿ ಪ್ರಸಿದ್ಧ ರಾಗಿದ್ದರು. ಮೃತರು ಐವರು ಪುತ್ರಿಯರು, ನಾಲ್ವರು ಪುತ್ರರನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.