ಚಂದ್ರಶೇಖರ ಗೌಡ ಪಡ್ಡಂಬೈಲು ಹೃದಯಾಘಾತದಿಂದ ನಿಧನ

0

ಮರ್ಕಂಜ ಗ್ರಾಮದ ಪಡ್ಡಂಬೈಲು ದಿ| ಸೋಮಪ್ಪ ಗೌಡ ಎಂಬವರ ಪುತ್ರ ಚಂದ್ರಶೇಖರ ಗೌಡ ಪಡ್ಡಂಬೈಲು ಎಂಬವರು ನಿನ್ನೆ ಮಧ್ಯಾಹ್ನ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಧರ್ಮಾವತಿ, ಪುತ್ರಿ ದೃಶ್ಯ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.