ಚರಂಡಿಗೆ ಬಿದ್ದ ಅಕ್ಕಿ ಸಾಮಾನು ತುಂಬಿದ ಲಾರಿ ತೆರವು ಕಾರ್ಯಾಚರಣೆ

0

ರಥಬೀದಿಯ ಟಿ.ಎ.ಪಿ.ಸಿ.ಎಂ.ಎಸ್ ಸೊಸೈಟಿ ಬಳಿಯಲ್ಲಿ ಚರಂಡಿಗೆ ಬಿದ್ದ ಲಾರಿಯನ್ನು ಹಿಟಾಚಿ ಬಳಸಿ ತೆರವುಗೊಳಿಸಿ ವಾಹನ ಸಂಚಾರಕ್ಕೆ ಮುಕ್ತ ಗೊಳಿಸಲಾಯಿತು.

ಅಕ್ಕಿ ಸಾಮಾನು ತುಂಬಿದ ಲಾರಿಯು ಜೆಜೆಎಂ ಪೈಪು ಲೈನ್ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಚರಂಡಿಗೆ ಹೂತು ಹೋಗಿತ್ತು. ಸಂಜೆ 5 ಗಂಟೆಗೆ ಚರಂಡಿಗೆ ಬಿದ್ದ ಲಾರಿಯನ್ನು 7 ಗಂಟೆಗೆ ಹೊತ್ತಿಗೆ ತೆರವುಗೊಳಿಸಲಾಯಿತು.