ಅಮರಪಡ್ನೂರು ಗ್ರಾಮದ ಮೇರ್ಕಜೆ ಕುಶಾಲಪ್ಪ ಗೌಡ ಚೆನ್ನಮಲೆ ಅಸೌಖ್ಯದಿಂದ ಡಿ. 2ರಂದು ನಿಧನರಾದರು. ಇವರಿಗೆ 95 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಕೃಷಿಕ ಜಯರಾಮ ಚೆನ್ನಮಲೆ, ಪುತ್ರಿಯರಾದ ಶ್ರೀಮತಿ ತಿಲಕ ಧರ್ಮಪ್ಪ ಗೌಡ ಪಿಲಿಕಜೆ, ಶ್ರೀಮತಿ ವಾರಿಜ ಕೊರಗಪ್ಪ ಗೌಡ ಕೊಯಿಕುಳಿ, ಶ್ರೀಮತಿ ಕೋಮಲಾಕ್ಷಿ ಪದ್ಮನಾಭ ಗೌಡ ಐವರ್ನಾಡು, ಶ್ರೀಮತಿ ಭವಾನಿ ವಿಶ್ವನಾಥ ಎಂ.ಬಿ ಮುಳ್ಯ, ಶ್ರೀಮತಿ ಮೀನಾಕ್ಷಿ ತೇಜಾನಂದ ಮರ್ಕಂಜ, ಶ್ರೀ ಮತಿ ಗಿರಿಜಾ ಬಾಲಕೃಷ್ಣ ಗೌಡ ಮರ್ಧೂರು, ಚಂದ್ರಕಲಾ ಚಂದ್ರಶೇಖರ ಪೆರಾಜೆ, ಸೊಸೆ, ಮೊಮ್ಮಕ್ಕಳು, ಮರಿಮಕ್ಕಳು, ಅಳಿಯಂದಿರು ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.