ರಥಬೀದಿಯಲ್ಲಿ ಚರಂಡಿಯಲ್ಲಿ ಹೂತು ಹೋದ ಲಾರಿ

0

ರಥಬೀದಿಯಲ್ಲಿ ಅಕ್ಕಿ ಸಾಮಾನು ತುಂಬಿದ ಲಾರಿಯೊಂದು ಟಿ.ಎ.ಪಿ.ಎಂ.ಎಸ್.ಸೊಸೈಟಿಯ ಬದಿಯ ರಸ್ತೆಯಲ್ಲಿ
ಹೂತು ಹೋಗಿದ್ದು ಕೆಲ ಕಾಲ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಯಿತು.
ಜೆ.ಜೆ.ಎಂ.ಪೈಪು‌ಲೈನ್ ಕೆಲಸ ಕಾಮಗಾರಿ ನಡೆಯುತ್ತಿದ್ದು ಇದರಿಂದಾಗಿ ಘಟನೆ ಸಂಭವಿಸಿದೆ. ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಮತ್ತು ಸೊಸೈಟಿಯ ಸಿಬ್ಬಂದಿ ವರ್ಗದವರ ಹಾಗೂ ಗ್ರಾಹಕರ ವಾಹನಗಳು ಪಾರ್ಕಿಂಗ್ ಮಾಡಲಾಗಿದ್ದು ಕೆಲ ಸಮಯ ಕಾಯುವ ಪರಿಸ್ಥಿತಿ ಎದುರಾಯಿತು.