ಗುತ್ತಿಗಾರು: ರಾಘವೇಂದ್ರ ಬೇಕರಿ ಮಾಲಕರಿಂದ ಸಹಾಯ ಹಸ್ತ

0

ಗುತ್ತಿಗಾರಿನ ರಾಘವೇಂದ್ರ ಬೇಕರಿ ಮಾಲಕರಾದ ಅನಿಲ್ ಅವರು
ಅಸೌಖ್ಯತೆಯಿಂದ ಇದ್ದ ಮನೆಯವರಿಗೆ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ.

ನಾಲ್ಕೂರು ಗ್ರಾಮದ
ದೇವಕಿ ಹರಿಶ್ಚಂದ್ರ ನಾಯ್ಕ ಚಾರ್ಮತ ಎಂಬವರ ಪುತ್ರಿ ನಿಹಾರಿಕ (ಒಂದು ವರ್ಷ ಏಳು ತಿಂಗಳ) ಮಗುವಿಗೆ ಆರೋಗ್ಯ ಸಮಸ್ಯೆ ಇದ್ದು ತಿಂಗಳ ಖರ್ಚಿಗೆ ಸಾವಿರಾರು ರುಪಾಯಿ ಚಿಕಿತ್ಸೆಗೆ ಬೇಕಾಗಿದ್ದು, ಇದನ್ನು ಮನಗಂಡ ರಾಘವೇಂದ್ರ ಬೇಕರಿ ಮಾಲಕ ಸಹಾಯ ದನ ನೀಡಿ ಸಹಕರಿಸಿದರು.