ಶ್ರೀಮತಿ ಗಂಗಮ್ಮ ಮೇಲ್ಚೆಂಬು ಶ್ರದ್ಧಾಂಜಲಿ ಸಭೆ

0

ಚೆಂಬು ಗ್ರಾಮದ ಮೇಲ್ಚೆಂಬು ದಿ. ವೆಂಕಪ್ಪ ಗೌಡರ ಧರ್ಮಪತ್ನಿ ಗಂಗಮ್ಮ ಅವರ ವೈಕುಂಠ ಸಮಾರಾಧನೆ ಹಾಗೂ ಶ್ರದ್ಧಾಂಜಲಿ ಸಭೆಯು ಡಿ‌.7ರಂದು ಚೆಂಬುವಿನಲ್ಲಿ ನಡೆಯಿತು.

ದಿನೇಶ್ ಮಡಪ್ಪಾಡಿ ಅವರು ನುಡಿನಮನ ಸಲ್ಲಿಸಿ, ಮಾತನಾಡಿದರು. ಈ ಸಂದರ್ಭದಲ್ಲಿ ಮೃತರ ಮಕ್ಕಳಾದ ಶ್ರೀಮತಿ ನೇತ್ರಾವತಿ ಗುಡ್ಡೆಮನೆ, ಶ್ರೀಮತಿ ಪುಷ್ಪಾವತಿ ಗಂಗಾಧರ ಗೌಡ ಕುಡೆಕಲ್ಲು, ಶ್ರೀಮತಿ ಕವಿತ ಧರ್ಮಪಾಲ ಗೌಡ ದೇವ ಪಾಲೆಪಾಡಿ, ಶ್ರೀಮತಿ ಬೇಷ್ ಕುಮಾರಿ ದೇವಣ್ಣ ಗೌಡ ಅಲೆಕ್ಕಾಡಿ ಸೇರಿದಂತೆ ಮೊಮ್ಮಗಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.