ಶ್ರೀಮತಿ ಗಂಗಮ್ಮ ಮೇಲ್ಚೆಂಬು ಶ್ರದ್ಧಾಂಜಲಿ ಸಭೆ

0

ಚೆಂಬು ಗ್ರಾಮದ ಮೇಲ್ಚೆಂಬು ದಿ. ವೆಂಕಪ್ಪ ಗೌಡರ ಧರ್ಮಪತ್ನಿ ಗಂಗಮ್ಮ ಅವರ ವೈಕುಂಠ ಸಮಾರಾಧನೆ ಹಾಗೂ ಶ್ರದ್ಧಾಂಜಲಿ ಸಭೆಯು ಡಿ‌.7ರಂದು ಚೆಂಬುವಿನಲ್ಲಿ ನಡೆಯಿತು.

ನ್ಯಾಯವಾದಿ ದಿನೇಶ್ ಮಡಪ್ಪಾಡಿ ಅವರು ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮೃತರ‌ ಪುತ್ರರಾದ ಮಾಚಯ್ಯ, ಮನೋಹರ, ಕುಸುಮಾಕರ, ಪುತ್ರಿಯರಾದ ಶ್ರೀಮತಿ ನೇತ್ರಾವತಿ ಗುಡ್ಡೆಮನೆ, ಶ್ರೀಮತಿ ಪುಷ್ಪಾವತಿ ಗಂಗಾಧರ ಗೌಡ ಕುಡೆಕಲ್ಲು, ಶ್ರೀಮತಿ ಕವಿತ ಧರ್ಮಪಾಲ ಗೌಡ ದೇವ ಪಾಲೆಪಾಡಿ, ಶ್ರೀಮತಿ ಬೇಷ್ ಕುಮಾರಿ ದೇವಣ್ಣ ಗೌಡ ಅಲೆಕ್ಕಾಡಿ ಸೇರಿದಂತೆ ಸೊಸೆಯಂದಿರು,ಮೊಮ್ಮಗಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳು ಉಪಸ್ಥಿತರಿದ್ದರು.