ನಾರಾಯಣ ಗೌಡ ಅಜ್ಜನಗದ್ದೆ ನಿಧನ

0

ತೊಡಿಕಾನ ಗ್ರಾಮದ ಅಜ್ಜನಗದ್ದೆ ನಾರಾಯಣರವರು ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾದರು.

ಇವರಿಗೆ 67 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ವಾಣಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.