ಶಿವಮ್ಮ ಅಂಬೆಕಲ್ಲು ಮಡಪ್ಪಾಡಿ ನಿಧನ December 8, 2024 0 FacebookTwitterWhatsApp ಮಡಪ್ಪಾಡಿ ಗ್ರಾಮದ ದಿ. ಅಂಬೆಕಲ್ಲು ಸೋಮಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಶಿವಮ್ಮರವರು ದ.7 ರಂದು ಸಂಜೆ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಮನಮೋಹನ್, ಪುತ್ರಿ ರೇಖಾ ,ಮೊಮ್ಮಕ್ಕಳು, ಕುಟುಂಬಸ್ಥರನ್ನುಅಗಲಿದ್ದಾರೆ.