ಶ್ರೀವೀರಭದ್ರ ದೇವರ ಭಂಡಾರ ಮನೆ ಚಾರಿಟೇಬಲ್ ಟ್ರಸ್ಟ್ ಹಾಗೂ ಮಡಿವಾಳ ಸಮಾಜದವರ ನೇತೃತ್ವದಲ್ಲಿ ಜೀರ್ಣೋದ್ಧಾರ ಗೊಂಡಿರುವ
ಶ್ರೀವೀರಭದ್ರ ದೇವಸ್ಥಾನದ ಪ್ರತಿಷ್ಠಾ ಬಹ್ಮಕಲಷೋತ್ಸವ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ಡಿ.8 ರಂದು ಶ್ರೀ ವೀರಭದ್ರ ದೇವರ ಸಾನಿಧ್ಯದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವೀರಭದ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹೆಚ್. ಉಮೇಶ್ ಮಡಿವಾಳ, ಉಪಾಧ್ಯಕ್ಷ ಲೋಕೇಶ್ ಮಡಿವಾಳ ಏನೆಕಲ್ಲು, ಪ್ರಧಾನ ಕಾರ್ಯದರ್ಶಿ ಹಿಮಕರ ಮಂಡೆಕೋಲು, ಜತೆ ಕಾರ್ಯದರ್ಶಿ ಜನಾರ್ದನ ಚೊಕ್ಕಾಡಿ, ಟ್ರಸ್ಟ್ ಗಳಾದ ಹೇಮಕುಮಾರ್ ಗಬ್ಬಡ್ಕ, ಮುರಳೀಧರ ಎ, ಇಂದಿರಾ ಪೆರಾಜೆ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಬೂಡುಪನ್ನೆ, ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಲೋಕೇಶ್ ಮಡಿವಾಳ ಏನೆಕಲ್ಲ್ ಪ್ರತಿಷ್ಟೋತ್ಸವ ಸಮಿತಿ ಅಧ್ಯಕ್ಷ ಮುರಳೀಧರ ಅರಂತೋಡು, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಗಬ್ಬಡ್ಕ, ಕಾರ್ಯಾಧ್ಯಕ್ಷ ಪುಟ್ಟಣ್ಣ ಮಂಡೆಕೋಲು, ಸಂಚಾಲಕ ಹೇಮಕುಮಾರ್ ಗಬ್ಬಡ್ಕ, ಜನಾರ್ದನ ಹುಳಿಯಡ್ಕ, ಪರಮೇಶ್ವರ ಹುಳಿಯಡ್ಕ, ತಾರನಾಥ ಹುಳಿಯಡ್ಕ, ಹರೀಶ್ ಹುಳಿಯಡ್ಕ, ಪುನೀತ್ ಹುಳಿಯಡ್ಕ, ವಿಜೇತ್ ಕಲ್ಲುಗುಂಡಿ ಮೊದಲಾದವರಿದ್ದರು.