ರಾಘವ ಕೆದಿಕ್ಕಾನ ನಿಧನ December 10, 2024 0 FacebookTwitterWhatsApp ಸುಳ್ಯ ಕಸಬಾ ಗ್ರಾಮದ ರಾಘವ ಕೆದಿಕ್ಕಾನರವರು ಅಲ್ಪಕಾಲದ ಅಸೌಖ್ಯದಿಂದ ಡಿ. 6 ರಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಇವರು ಇಲೆಕ್ಟ್ರಿಶಿಯನ್ ವೃತ್ತಿಯನ್ನು ನಡೆಸುತ್ತಿದ್ದರು.ಮೃತರು ಪತ್ನಿ ಚಂದ್ರಕಲಾ, ಮೂವರು ಸಹೋದರರು, ನಾಲ್ವರು ಸಹೋದರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.