ಪ್ರತೀ ಖರೀದಿಗೂ ವಿಶೇಷ ರಿಯಾಯಿತಿ
ಸುಳ್ಯದ ಮೊಗರ್ಪಣೆಯಲ್ಲಿ ಹಲವಾರು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಗ್ರಾನೈಟ್ಸ್ & ಟೈಲ್ಸ್ ವಿತರಿಸುತ್ತಿರುವ ಹೆಸರಾಂತ ಮಳಿಗೆ ಬಲ್ ದೇವ್ ಗ್ರಾನೈಟ್ಸ್ & ಟೈಲ್ಸ್ ನಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ಬಿಗ್ ಸೇಲ್ ಆರಂಭಗೊಂಡಿದೆ.
ಗ್ರಾಹಕರ ಮನೆ ಉಪಯೋಗಕ್ಕೆ ಮನಸ್ಸಿಗೆ ಇಷ್ಟವಾಗುವಂತಹ ವಿವಿಧ ಶೈಲಿಯ , ವಿನ್ಯಾಸದ ಹಾಗೂ ವಿವಿಧ ಬಣ್ಣಗಳ ಉತ್ತಮ ಗುಣಮಟ್ಟದ ಟೈಲ್ಸ್ ಸ್ಟೋಕ್ ಲಭ್ಯವಿದೆ. ಗ್ರಾಹಕರು ಈ ಸುವರ್ಣಾವಕಾಶವನ್ನು ಸದು ಪಯೋಗಿಸಿಕೊಳ್ಳಬೇಕಾಗಿ ಸಂಸ್ಥೆ ಮಾಲಕ ಸಂತೋಷ್ ಗೌಡ ಊರುಬೈಲು ತಿಳಿಸಿದ್ದಾರೆ.