ಜ.03,4 ಮತ್ತು 5 : ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವಸಂತ ಸಂಭ್ರಮ ಕಾರ್ಯಕ್ರಮ

0

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವಸಂತ ಸಂಭ್ರಮ ಕಾರ್ಯಕ್ರಮವು ಜ. 3,4 ಮತ್ತು ಜ.5 ರಂದು ನಡೆಯಲಿದ್ದು.
ಶಾಲೆಯಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಭರದಿಂದ ನಡೆಯುತ್ತಿದೆ.


ಶಾಲಾ ಆಟದ ಮೈದಾನದ ಸಮತಟ್ಟು ಕೆಲಸವು ಜೆಸಿಬಿ,ಹಿಟಾಚಿಯಿಂದ ಭರದಿಂದ ನಡೆಯುತ್ತಿದೆ.
ಆಟದ ಮೈದಾನವು ವಿಸ್ತಾರವಾಗಿದ್ದು ಮಣ್ಣು ಹಾಕಿ ಸಮತಟ್ಡು ಕೆಲಸ ನಡೆಯುತ್ತಿದೆ.


ವಸಂತ ಸಂಭ್ರಮ ಕಾರ್ಯಕ್ರಮವು ಮೂರು ದಿನ ಅತ್ಯಂತ ವಿಜೃಂಭಣೆಯಿಂದ ಮೈದಾನದಲ್ಲಿ ನಡೆಯಲಿದೆ.