ಮಂಡೆಕೋಲು- ಪೆರಾಜೆ ಮಾಯಿಲಪ್ಪ ಗೌಡ ನಿಧನ

0

ಮಂಡೆಕೋಲು ಗ್ರಾಮದ ಪೆರಾಜೆಯ ಚೆಂಡೆಮೂಲೆ ನಿವಾಸಿ ಮಾಯಿಲಪ್ಪ ಗೌಡರವರು ಅಲ್ಪ ಕಾಲದ ಅಸೌಖ್ಯದಿಂದ ಡಿ. 20 ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಜಾನಕಿ , ಓರ್ವ ಪುತ್ರ ಸುಧಾಕರ,ಪುತ್ರಿಯರಾದ ಚಂದ್ರಕಲಾ,ಭಾರತಿ ಮತ್ತುಕುಟುಂಬಸ್ಥರನ್ನು, ಹಾಗೂ ಬಂಧು ಮಿತ್ರ ರನ್ನು ಅಗಲಿದ್ದಾರೆ.