ಕಾಸರಗೋಡು ತಾಲೂಕು ಅಡೂರು ಗ್ರಾಮದ ದೇವರಡ್ಕ ಮುಡೂರು ಬಾಬು ಗೌಡರವರು ಅಲ್ಪಕಾಲದ ಆಸೌಖ್ಯದಿಂದ ಸ್ವ ಗ್ರಹದಲ್ಲಿ ಡಿ. 24 ಮುಂಜಾನೆ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಇಂದಿರಾವತಿ, ಪುತ್ರ ಜಯಪ್ರಕಾಶ್ ಎಂ. ಪುತ್ರಿಯವರಾದ ಭಾರತಿ, ಮಾಲತಿ, ಅನಿತ, ಸೂಸೆ ಜಯಶ್ರೀ, ಅಳಿಯಂದಿರು, ಮೊಮ್ಮಕ್ಕಳು, ಬಂದುಮಿತ್ರರು ಹಾಗೂ ಮುಡೂರು ಕುಟುಂಬಸ್ಥರನ್ನು ಅಗಲಿದ್ದಾರೆ.