ರೋಟರಿ ಶಾಲಾ ವಿದ್ಯಾರ್ಥಿನಿ ಪೂರ್ವಿಕಾಳಿಗೆ ಸ್ಪೆಷಲ್ ಅಚೀವರ್ ಸನ್ಮಾನ December 29, 2024 0 FacebookTwitterWhatsApp ಸುಳ್ಯ ರೋಟರಿ ಶಾಲಾ 8ನೇ ತರಗತಿ ವಿದ್ಯಾರ್ಥಿನಿ ಕು. ಪೂರ್ವಿಕಾ 2024 -25 ನೇ ಶಾಲಾ ವಾರ್ಷಿಕೋತ್ಸವದಲ್ಲಿ ಸಾಂಸ್ಕೃತಿಕ, ಆಟೋಟ ಹಾಗೂ ಪಠ್ಯವಿಷಯ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಸಾಧನೆ ಮಾಡಿ “All Rounder” ಆಗಿ ಸನ್ಮಾನಗೊಂಡಿದ್ದಾರೆ. ಇವರು ಕುರುಂಜಿಭಾಗ್ ರುಕ್ಮಯ್ಯ ಮತ್ತು ನಳಿನಿ ದಂಪತಿಯ ಪುತ್ರಿ.