ಕಳಂಜ: ಅಲ್ ಫಲಾಹ್ ಯೂತ್ ಕ್ಲಬ್ ಪದಾಧಿಕಾರಿಗಳ ಆಯ್ಕೆ

0


ಗೌರವಾಧ್ಯಕ್ಷರಾಗಿ ಎ.ಬಿ. ಮೊಯಿದೀನ್, ಅಧ್ಯಕ್ಷರಾಗಿ ಹನೀಫ್ ಕಾರ್ಯದರ್ಶಿಯಾಗಿ
ಮಹಮ್ಮದ್ ಇಶ್ಫಾಕ್

ಅಲ್ ಫಲಾಹ್ ಮಹಮ್ಮ ಕ್ಲಬ್ ಕಳಂಜ ಇದರ 2024-25 ನೇ ಸಾಲಿನ ನೂತನ ಆಡಳಿತ ಸಮಿತಿಯ ಸಂಘಟನೆಯ 9ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾರ್ಥಗಳ ಆಯ್ಕೆ ನಡೆಯಿತು. ಸಮಿತಿಯ ಗೌರವಾಧ್ಯಕ್ಷರಾಗಿ ಎ.ಬಿ ಮೊಯ್ದೀನ್ ಆಯ್ಕೆಯಾಗಿದರೆ, ಅಧ್ಯಕ್ಷರಾಗಿ ಯು.ಕೆ ಹನೀಫ್ ಕಳಂಜ ಪುನರಾಯ್ಕೆಯಾದರು.

ಉಪಾಧ್ಯಕ್ಷರಾಗಿ ಅಝೀಝ್ ಕೆ.ಹೆಚ್, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಇಶ್ಫಾಕ್, ಜೊತೆ ಕಾರ್ಯದರ್ಶಿಗಳಾಗಿ ನಾಸಿರ್ ಎನ್ ಮತ್ತು ಹನೀಫ್ ಪಿ.ಹೆಚ್, ಕೋಶಾಧಿಕಾರಿಯಾಗಿ ಅಬೂಬಕ್ಕರ್ ಹಾಗೂ ಸಮಿತಿಯ ಸದಸ್ಯರುಗಳಾಗಿ ಮಹಮ್ಮದ್ ಅಜಪಿಲ, ಅಬ್ದುಲ್ ಕುಂಞಿ ಕೆ.ಪಿ, ಇಸ್ಮಾಯಿಲ್ ಮಣಿಮಜಲು, ಮಹಮ್ಮದ್ ಎನ್ ಹಾಗೂ ಅಬ್ದುಲ್ಲಾ ಐವರ್ನಾಡು ಆಯ್ಕೆಯಾದರು. ಆಡಳಿತ ಸಮಿತಿಗೆ ಗಲ್ಫ್ ಪ್ರತಿನಿಧಿಗಳನ್ನೂ ಆಯ್ಕೆ ಮಾಡಲಾಯಿತು.