ಮಹಿಳಾ 2 ಸ್ಥಾನದಲ್ಲಿ ಒಂದು ಸ್ಥಾನ ಬಿಜೆಪಿಗೆ, ಇನ್ನೊಂದು ಕಾಂಗ್ರೆಸ್‌ಗೆ
ಮಡಪ್ಪಾಡಿ ಸೊಸೈಟಿಗೆ ಇಂದು ನಡೆದ ಚುನಾವಣೆಯಲ್ಲಿ ಮಹಿಳಾ 2 ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪಧೆಸಿದ್ದ ಪ್ರವೀಣ ಯತೀಂದ್ರನಾಥ ಪಾಲ್ತಾಡು 348 ಮತಗಳನ್ನು, ಬಿಜೆಪಿ ಬೆಂಲಿತ ಅಭ್ಯರ್ಥಿ ಶಕುಂತಲಾ ಕೇವಳ 341 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಸಂತಿ ಕೊಡಪಾಲ 263 ಮತಗಳನ್ನು ಮತ್ತು ಚಂದ್ರಮತಿ ಪಿ.ಜಿ. 307 ಮತಗಳನ್ನು ಪಡೆದು ಪರಾಭವಗೊಂಡರು.