ಕೊಡಗು ಸಂಪಾಜೆ ಪಯಸ್ವಿನಿ ಪ್ರಾ.ಕೃ.ಪತ್ತಿನ ಸಹಕಾರ ಸಂಘ ಚುನಾವಣೆ

0

ಹಿಂದುಳಿದ ವರ್ಗ ಎ ಕೆಟಗೆರಿಯಲ್ಲಿ ಕಿಶನ್ ಕಲ್ಯಾಳ ಗೆಲುವು

ಕೊಡಗು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ನಡೆದು ಮತ ಎಣಿಕೆ ನಢಯುತ್ತಿದ್ದು ಹಿಂದುಳಿದ ವರ್ಗ ಎ ಯಲ್ಲಿ ಬಿಜೆಪಿ ಬೆಂಬಲಿತ ಕಿಶನ್ ಕಲ್ಯಾಳ 1008 ಮತ ಪಡೆದು ಗೆಲುವು ಸಾಧಿಸಿದ್ದಾರೆ.

ಪ್ರತಿಸ್ಪರ್ಧಿ ಗಳಾದ ಕಾಂಗ್ರೆಸ್ ಬೆಂಬಲಿತ ಗೋಪಾಲ ಪೂಜಾರಿ 559 ಮತ ಪಡೆದು ಪರಾಭವಗೊಂಡರು.