ನಿವೃತ್ತ ಯೋಧ ‘ ಗಿರೀಶ್ ಎ ಕೆ ಆರ್ನೂಜಿ ರವರಿಗೆ ಸನ್ಮಾನ
ಶ್ರೀ ಉಳ್ಳಾಕುಲು ಕಲಾರಂಗ(ರಿ) ಪಲ್ಲೋಡಿ ಪಂಜ ಇದರ ವತಿಯಿಂದ ಪಲ್ಲೋಡಿ ಕೆಸರ್‌ದ ಪರ್ಬ-2024
ಡಿ.29 ರಂದು ಸಂಜೆ ಸಮಾರೋಪ ಸಮಾರಂಭ ಬಹುಮಾನ ನಡೆಯಿತು.
ಕಲಾ ರಂಗದ ಅಧ್ಯಕ್ಷ ಬಾಲಕೃಷ್ಣ ಪಲ್ಲೋಡಿ ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿ ಸ್ಥಾನದಿಂದ
ಜೇಸಿಐ ಪಂಜ ಪಂಚಶ್ರೀ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ ಮಾತನಾಡಿದರು . ಭಾರತೀಯ ಭೂ ಸೇನೆಯ ನಿವೃತ್ತ ಯೋಧ ಜೂನಿಯರ್ ಕಮಿಷನ್ಡ್ ಆಫೀಸರ್’ ಗಿರೀಶ್ ಎ ಕೆ ಆರ್ನೂಜಿ ರವರನ್ನು ಸನ್ಮಾನಿಸಲಾಯಿತು.
ಗದ್ದೆ ಸ್ಥಳ ದಾನಿ ಅಶೋಕ್ ಕರ್ನೋಲಿಯೋ , ಕಲಾ ರಂಗದ ಗೌರವಾಧ್ಯಕ್ಷ ನೇಮಿರಾಜ ಪಲ್ಲೋಡಿ,ಕಾರ್ಯದರ್ಶಿ ಸತೀಶ್ ಪಲ್ಲೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಲಿಖಿತಾ ಪಲ್ಲೋಡಿ ಸ್ವಾಗತಿಸಿದರು. ಶ್ರೀಮತಿ ಲಿಖಿತಾ ಪಲ್ಲೋಡಿ ಸ್ವಾಗತಿಸಿದರು. ಶ್ರೀಮತಿ ನಿವೇದಿತಾ ಪಲ್ಲೋಡಿ ಮತ್ತು ಪ್ರಕಾಶ್ ಜಾಕೆ ನಿರೂಪಿಸಿದರು. ಸತೀಶ್
ಪಲ್ಲೋಡಿ ವಂದಿಸಿದರು.