ಸಾಮಾನ್ಯ ಮಹಿಳಾ ಕ್ಷೇತ್ರ – ಎರಡು ಸ್ಥಾನ ಬಿಜೆಪಿಗೆ
ಕೊಡಗು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ನಡೆದು ಮತ ಎಣಿಕೆ ನಢಯುತ್ತಿದ್ದು ಸಾಮಾನ್ಯ ಮಹಿಳಾ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ರಾದ ಪ್ರಿಯಾಂಕ ಹೊಸೂರು 898, ವಾಣಿ ಜಗದೀಶ್ 853 ಮತ ಪಡೆದು ಗೆಲುವು ಸಾಧಿಸಿದ್ದಾರೆ.
ಪ್ರತಿಸ್ಪರ್ಧಿ ಗಳಾದ ಕಾಂಗ್ರೆಸ್ ಬೆಂಬಲಿತರಾದ ಕುಸುಮ ಕನ್ಯಾನ 603 ಹಾಗೂ ರೇಖಾ ಹಾರೆಂಬಿ 631 ಮತ ಪಡೆದು ಪರಾಭವಗೊಂಡರು.