ಕೊಡಗು ಸಂಪಾಜೆ ಪಯಸ್ವಿನಿ ಪ್ರಾ.ಕೃ.ಪತ್ತಿನ ಸಹಕಾರ ಸಂಘ ಚುನಾವಣೆ

0

ಹಿಂದುಳಿದ ವರ್ಗ ಬಿ ಕೆಟಗೆರಿಯಲ್ಲಿ ಪುಂಡರೀಕರಿಗೆ ಗೆಲುವು

ಕೊಡಗು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ನಡೆದು ಮತ ಎಣಿಕೆ ನಢಯುತ್ತಿದ್ದು ಹಿಂದುಳಿದ ವರ್ಗ ಬಿ ಯಲ್ಲಿ ಬಿಜೆಪಿ ಬೆಂಬಲಿತ ಪುಂಡರೀಕ 986 ಮತ ಪಡೆದು ಗೆಲುವು ಸಾಧಿಸಿದ್ದಾರೆ.

ಪ್ರತಿಸ್ಪರ್ಧಿ ಗಳಾದ ಕಾಂಗ್ರೆಸ್ ಬೆಂಬಲಿತ ಮೋಹನ 610 ಮತ ಪಡೆದು ಪರಾಭವಗೊಂಡರು.