ಸುಬ್ರಹ್ಮಣ್ಯ ಐನೆಕಿದು ಪ್ರಾ. ಕೃ. ಪ. ಸ. ಸಂಘಕ್ಕೆ ಚುನಾವಣೆ

0

ಇಂದು ಜಯಪ್ರಕಾಶ್ ಕೂಜುಗೋಡು, ಸೋಮಸುಂದರ ಕೂಜುಗೋಡು, ಡಾ.ತಿಲಕ್ ಎ.ಎ ನಾಮಪತ್ರ ಸಲ್ಲಿಕೆ

ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಬೆಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯಲ್ಲಿ ಚುನಾವಣೆ ಎದುರಿಸಲಿದ್ದು ಬಿಜೆಪಿ ಬೆಂಬಲಿತ ಜಯಪ್ರಕಾಶ್ ಕೂಜುಗೋಡು, ಜೆ.ಡಿ.ಎಸ್ ನ ಸೋಮಸುಂದರ ಕೂಜುಗೋಡು, ಡಾl ತಿಲಕ್ ಎ.ಎ ನಾಮಪತ್ರ ಸಲ್ಲಿಸಿದರು.