ಬಡ್ಡಡ್ಕ ಅಯ್ಯಪ್ಪ ಭಜನಾ ಮಂದಿರದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ

0

ಬಡ್ಡಡ್ಕ ಕಲ್ಲಪಳ್ಳಿ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಶಬರಿಮಲೆ ಯಾತ್ರೆಗೈಯುವ ಅಯ್ಯಪ್ಪ ವೃತಧಾರಿಗಳಿಂದ ಸಾರ್ವಜನಿಕ ಸತ್ಯನಾರಾಯಣ ದೇವರ ಪೂಜೆಯು ಡಿ.31 ರಂದು ರಾತ್ರಿ ನಡೆಯಿತು.

ಅರ್ಚಕ ವೆಂಕಟ್ರಾಜ್ ಕಲ್ಲೂರಾಯ ಮತ್ತು ರಾಮಕೃಷ್ಣಕಡಂಬಳಿತ್ತಾಯ ರವರ ನೇತೃತ್ವದಲ್ಲಿ ಪೂಜೆಯು ನೆರವೇರಿತು. ಮಹಾಮಂಗಳಾರತಿಯಾಗಿಪ್ರಸಾದವಿತರಣೆಯಾಯಿತು.ಆಗಮಿಸಿದ ಭಕ್ತಾದಿಗಳಿಗೆ ಸಾರ್ವಜನಿಕ ‌ಅನ್ನಸಂತರ್ಪಣೆ ನಡೆಯಿತು.