ರುದ್ರಪಾದ, ಇಂಜಾಡಿ, ಪಡ್ಪು, ದೇವರಗದ್ದೆ, ಉಜಿರಡ್ಕ ಆದಿಯಾಗಿ ಕಾಂಗ್ರೆಸ್ ಬೆಂಬಲಿತ 11 ಸದಸ್ಯರಿಂದ ನಾಮಪತ್ರ
ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯುತಿದ್ದು ಡಿ.31 ರಂದು ಕಾಂಗ್ರೆಸ್ ಬೆಂಬಲಿತ 11 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ರವೀಂದ್ರ ಕುಮಾರ ರುದ್ರಪಾದ, ಜಗದೀಶ್ ಪಡ್ಪು, ಹರೀಶ್ ಇಂಜಾಡಿ, ಉತ್ತಯ್ಯ ಗೌಡ ಕಟ್ಟಮನೆ,
ಸೋಮಶೇಖರ ಕಟ್ಟೆಮನೆ, ಶೋಬಿತ್ ನಾಯರ್, ಪ.ಪಂಗಡ ಕ್ಷೇತ್ರದಿಂದ
ಮಾದವ ದೇವರ ಗದ್ದೆ, ಪ. ಜಾತಿ ಕ್ಷೇತ್ರದಿಂದ ಸುರೇಶ್ ಉಜಿರಡ್ಕ,
ಮಹಿಳಾ ಮೀಸಲು ಕ್ಷೇತ್ರದಿಂದ
ರಮ್ಯಾ ಬಿ ಹಾಗೂ ರತ್ನಕುಮಾರಿ ನಾಮಪತ್ರ ಸಲ್ಲಿಸುರುವುದಾಗಿ ತಿಳಿದು ಬಂದಿದೆ.