ಯುವ ತೇಜಸ್ಸು ಟ್ರಸ್ಟ್ 157 ನೇ ಯೋಜನೆಯಲ್ಲಿ ಪಂಜ ಪಲ್ಲೋಡಿ ನಿವಾಸಿ ಮೀನಾಕ್ಷಿ ಇವರ ಮನೆ ಕೆಲಸವನ್ನು ಪೂರ್ಣಗೊಳಿಸಲು ಸಹಾಯ ಧನದ ರೂ. 55,555/- ಚೆಕ್ ನ್ನು ಅವರ ನಿವಾಸದಲ್ಲಿ ಯುವ ತೇಜಸ್ಸು ಟ್ರಸ್ಟ್’ನ ಹಿತೈಷಿಗಳಾದ ಲೋಕೇಶ್ ಮುಳ್ಳಮಜಲು ರವರ ಮಾತೃಶ್ರೀ’ಯವರಾದ ಶ್ರೀಮತಿ ಶೇಷಮ್ಮ ಮುಳ್ಳಮಜಲು “(ಕುಂತೂರು) ಇವರು ಹಸ್ತಾಂತರ ಮಾಡಿ, ಶೀಘ್ರದಲ್ಲಿ ಮನೆಕೆಲಸವೂ ಪೂರ್ಣಗೊಳ್ಳಲಿ ಎಂದು ಶುಭಹಾರೈಸಿದರು.