ಕೊಲ್ಲಮೊಗ್ರು ಗ್ರಾ.ಪಂ ಅಧ್ಯಕ್ಷರಾಗಿ ಮೋಹಿನಿ ಕಟ್ಟ ಆಯ್ಕೆ January 2, 2025 0 FacebookTwitterWhatsApp ಕೊಲ್ಲಮೊಗ್ರು ಗ್ತಾ.ಪಂ ಅಧ್ಯಕ್ಷರಾಗಿ ಮೋಹಿನಿ ಕಟ್ಟ ಇಂದು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಜಯಶ್ರೀ ಚಾಂತಾಳ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ಅಧ್ಯಕ್ಷರ ಆಯ್ಕೆ ನಡೆದಿದ್ದು, ಮೋಹಿನಿ ಕಟ್ಟ ಅವರು ಆಯ್ಕೆಗೊಂಡಿದ್ದಾರೆ.