ಜನತಾ ಕಬನಿ ಕಂಪನಿಯ ಅದೃಷ್ಟ ಗ್ರಾಹಕ ಆಯ್ಕೆ ಬಹುಮಾನ ವಿತರಣೆ

0

ಸುಳ್ಯ ಜನತಾ ಸ್ಟೋರ್ ನಲ್ಲಿ ಕಬನಿ ಉತ್ಪನ್ನ ಖರೀದಿ ಗ್ರಾಹಕರಿಗೆ ಅದೃಷ್ಟ ಕೂಪನ್ ನನ್ನು ನೀಡಲಾಗುತ್ತಿದ್ದು ಅದರ ಡ್ರಾ ಫಲಿತಾಂಶ ಜ.3ರಂದು ಜನತಾ ಸ್ಟೋರ್ ಮುಂಭಾಗದಲ್ಲಿ ನಡೆಯಿತು.


ನಿವೃತ್ತ ಯೋದ ಪಿ.ಕೆ ದಯಾನಂದ ಪೆರುಮುಂಡ ಅದೃಷ್ಟ ಚೀಟಿ ಎತ್ತುವ ಮೂಲಕ ಅದೃಷ್ಟ ಗ್ರಾಹಕರನ್ನು ಆಯ್ಕೆಮಾಡಲಾಯಿತು.
ಈ ಸಂದರ್ಭದಲ್ಲಿ ಜಯರಾಮ ಬಂಗಾರಕೊಡಿ,ಇಕ್ಬಾಲ್ ಎಲಿಮಲೆ, ಸದಾನಂದ ಅಡ್ತಲೆ,ಮೊಯ್ದಿನ್ ಪ್ಯಾನ್ಸಿ,ರಜಾಕ್ ಭಯ್ಯಾ,ಅಶ್ರಫ್ ಹಳೆಗೇಟು,ಮೊಯ್ದು ಜೀರ್ಮಖಿ ಮೊದಲಾದವರು ಉಪಸ್ಥಿತರಿದ್ದರು.
ಜನತಾ ಸ್ಟೋರ್ ಪಾಲುದಾರ ರಿಜ್ವಾನ್ ಅಹಮದ್ ಸ್ವಾಗತಿಸಿ ರಿಯಾಜ್ ಕಟ್ಟೆಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.