ಸುಳ್ಯದ ರಥಬೀದಿಯ ವಿನಾಯಕ ಕಾಂಪ್ಲೆಕ್ಸ್ ನಲ್ಲಿರುವ ಸ್ವರ್ಣಶ್ರೀ ಸೌಹಾರ್ದ ಕೋ – ಆಪರೇಟಿವ್ ಸೊಸೈಟಿಯಲ್ಲಿ ಸುಳ್ಯ ಜಾತ್ರೋತ್ಸವದ ಪ್ರಯುಕ್ತ ಠೇವಣಿಗಳ ಮೇಲೆ ವಿಶೇಷ ಬಡ್ಡಿದರಗಳನ್ನು ನೀಡಲಾಗುವುದು.
ಸ್ವರ್ಣ ನಿಧಿ ಠೇವಣಿ 1 ವರ್ಷಕ್ಕೆ ಶೇ.10.50, ಹಿರಿಯ ನಾಗರಿಕರಿಗೆ ಶೇ.10.90 , ಸ್ವರ್ಣ ಧಾರ ಠೇವಣಿ 1 ವರ್ಷ ಮೇಲ್ಪಟ್ಟು ಶೇ.10, ಚಿನ್ನಾಭರಣ ಈಡಿನ ಸಾಲ 1 ಗ್ರಾಂ ಗೆ ರೂ. 6000 ಕ್ಕೂ ಮೇಲ್ಪಟ್ಟು ನೀಡಲಾಗುವುದು ಎಂದು ಬ್ಯಾಂಕಿನ ಮುಖ್ಯಕಾರ್ಯನಿರ್ಹಣಾಧಿಕಾರಿ ಅಶ್ವತ್ ಬಿಳಿಮಲೆ ತಿಳಿಸಿದ್ದಾರೆ.
Home Uncategorized ಸುಳ್ಯದ ಸ್ವರ್ಣಶ್ರೀ ಸೌಹಾರ್ದ ಕೋ- ಸೊಸೈಟಿಯಲ್ಲಿ ಸುಳ್ಯ ಜಾತ್ರೋತ್ಸವದ ಪ್ರಯುಕ್ತ ಠೇವಣಿಗಳ ಮೇಲೆ ವಿಶೇಷ ಬಡ್ಡಿದರಗಳು