ಚೆನ್ನಕೇಶವ ದೇವಸ್ಥಾನ ಬಳಿಯಲ್ಲಿ ನಗರ ಪಂಚಾಯತ್ ಸಾರ್ವಜನಿಕ ಶೌಚಾಲಯ ಉದ್ಘಾಟನೆ

0


ಸುಳ್ಯ ಚೆನ್ನಕೇಶವ ದೇವಸ್ಥಾನ ಬಳಿಯಲ್ಲಿ ನಗರ ಪಂಚಾಯತ್ ವತಿಯಿಂದ ನೂತನವಾಗಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯ ಉದ್ಘಾಟನೆ ಕಾರ್ಯಕ್ರಮ ಜ.6 ರಂದು ನಡೆಯಿತು.
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನಿರಬಿದರೆ ಉದ್ಘಾಟಿಸಿದರು.


ಕೆವಿಜಿ ಅಕಾಡೆಮಿ ಅಫ್ ಲಿಬರಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ.ಕೆ.ವಿ ಚಿದಾನಂದ,ಡಾ. ಹರಪ್ರಸಾದ್ ತುದಿಯಡ್ಕ,ನಗರ ಪಂಚಾಯತ್ ಉಪಾಧ್ಯಕ್ಷ ಬುದ್ದನಾಯ್ಕ,ಮುಖ್ಯಾಧಿಕಾರಿ ಸುಧಾಕರ ಎಂ ಹೆಚ್, ಮಾಜಿ ಅಧ್ಯಕ್ಷರಾದ ಎಂ ವೆಂಕಪ್ಪ ಗೌಡ, ವಿನಯಕುಮಾರ್ ಕಂದಡ್ಕ,ಸದಸ್ಯರಾದ ಸುಧಾಕರ,ರಿಯಾಜ್ ಕಟ್ಟೆಕ್ಕಾರ್,ಕಿಶೋರಿ ಶೆಟ್,ಡೇವಿಡ್ ದೀರಾ ಕ್ರಾಸ್ತ,ನಾರಾಯಣ ಹಾಗೂ ಅವಿನಾಶ್ ಕುರುಂಜಿ, ಸೋಮನಾಥ ಪೂಜಾರಿ,ಎ.ಟಿ ಕುಸುಮಾಧರ,ಸುಪ್ರಿತ್ ಮೊಂಟಡ್ಕ, ಡಿ.ಎಂ ಶಾರಿಕ್,ಮೊದಲಾದವರು ಉಪಸ್ಥಿತರಿದ್ದರು