ಕರ್ನಾಟಕ ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಧಿಕಾರಿಗಳ ಸಂಘ, ಮಂಗಳೂರು ವಿಭಾಗ ದಕ್ಶಿಣ ಕನ್ನಡ ಜಿಲ್ಲೆ
ಇವರು ಜರಗಿಸಿದ ಜಿಲ್ಲಾ ಮಟ್ಟದ ವನ್ಯ ಚಿತ್ತಾರ ಚಿತ್ರ ಕಲಾ ಸ್ಪರ್ಧೆಯಲ್ಲಿ ಪ್ರೌಢ ಶಾಲಾ ವಿಭಾಗದಲ್ಲಿ ಸುಳ್ಯ ರೋಟರಿ ಪ್ರೌಢಶಾಲಾ 9ನೇ ತರಗತಿಯ ಭೂಮಿಕ ಕೆ ವಿ. ದ್ವಿತೀಯ ಸ್ಥಾನ ವನ್ನು ಪ್ರಾಥಮಿಕ ಶಾಲಾ ವಿಭಾಗದಲ್ಲಿ 7ನೇ ತರಗತಿಯ ಶ್ರೀತನ್ ಪಿ. ತ್ರತೀಯ ಸ್ಥಾನ ವನ್ನು ಪಡೆದು , ಪ್ರಶಸ್ತಿ ಫಲಕ, ಪ್ರಮಾಣ ಪತ್ರ ಮತ್ತು ನಗದು ಬಹುಮಾನ ಪಡೆದುಕೊಂಡಿರುತ್ತಾರೆ. ಶಾಲಾ ಸಂಚಾಲಕರು,ಮುಖ್ಯೋಪಾಧ್ಯಾಯರು ಅಭಿನಂದಿಸಿರುತ್ತಾರೆ. ಚಿತ್ರಕಲಾ ಶಿಕ್ಶಕ ಶ್ರೀಹರಿ ಪೈಂದೋಡಿ ಮಾರ್ಗದರ್ಶನ ನೀಡಿರುತ್ತಾರೆ.