ಪುಷ್ಪಾವತಿ ಕರಿಂಬಿಯವರ ಶ್ರದ್ದಾಂಜಲಿ ಸಭೆ January 6, 2025 0 FacebookTwitterWhatsApp ಇತ್ತೀಚೆಗೆ ನಿಧನರಾದ ಪುಷ್ಪಾವತಿ ಕರಿಂಬಿಯವರ ಶ್ರದ್ದಾಂಜಲಿ ಸಭೆಯು ಅರಂತೋಡು ತೆಕ್ಕಿಲ್ ಸಭಾಭವನದಲ್ಲಿ ಇಂದು ನಡೆಯಿತು.ತೀರ್ಥರಾಮ ಅಡ್ಕಬಳೆಯವರು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನುಡಿನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಮೃತರ ಮನೆಯವರು, ಕುಟುಂಬಸ್ಥರು ಊರವರು ಇದ್ದರು.