ಆಲೆಟ್ಟಿ : ಕುಂಚಡ್ಕ ಪರಿಸರದಲ್ಲಿ ಆನೆ ದಾಳಿ January 20, 2025 0 FacebookTwitterWhatsApp ಅಲೆಟ್ಟಿ ಗ್ರಾಮದ ಕುಂಚಡ್ಕ ಪರಿಸರದ ಹಾರ್ಕಜೆ, ಕೆ. ಆನಂದ ಗೌಡ, ಹರೀಶ ಕೆ.ವಿ. , ನೀಲಾವತಿ ಕೆ., ಜಯಪ್ರಕಾಶ ಕೆ., ಸಂಕಪ್ಪ ಗೌಡ ಕೆ., ಶಶಿಕಲಾ ಕೆ.ರವರ ತೋಟಕ್ಕೆ ಆನೆ ದಾಳಿ ನಡೆಸಿದ್ದು, ಬಾಳೆ ,ಅಡಿಕೆ, ಗಿಡಗಳಿಗೆ ಹಾನಿ, ಅಪಾರನಷ್ಟವನ್ನು ಉಂಟು ಮಾಡಿದೆ.