ಪಂಜ;ಮಾಯಿಲ ಕೋಟೆ ದೈವಸ್ಥಾನಗಳ ಜೀರ್ಣೋದ್ಧಾರ ಬಗ್ಗೆ ತಾಬೂಲ ಪ್ರಶ್ನಾ ಚಿಂತನೆ

0

ಪಂಜ ಸೀಮೆ ಮಾಯಿಲ ಕೋಟೆ ದೈವಗಳ ದೈವಸ್ಥಾನಗಳ ಜೀರ್ಣೋದ್ಧಾರ ಬಗ್ಗೆ ತಾಬೂಲ ಪ್ರಶ್ನಾ ಚಿಂತನೆ ದೈವಜ್ಞರಾದ ಪ್ರಸಾದ್ ಪಾಂಗಣ್ಣಾಯ ರವರ ನೇತೃತ್ವದಲ್ಲಿ ಜ.22 ರಂದು ನಡೆಯಿತು.


ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ದೇವಿ ಪ್ರಸಾದ್ ಕಾನತ್ತೂರ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸದಾಶಿವ ಪಳಂಗಾಯ, ಕಾರ್ಯಾಧ್ಯಕ್ಷ ಬಿಶ್ವಜಿತ್ ಪಳಂಗಾಯ, ಉಪಾಧ್ಯಕ್ಷರುಗಳಾದ ಸುದರ್ಶನ ಪಟ್ಟಾಜೆ, ಕುಮಾರ ಬಳ್ಳಕ, ಅಶ್ವತ್ ಪಳಂಗಾಯ, ಕೇಶವ ಕುದ್ವ,ಗಂಗಾಧರ ಚಿಕ್ಮುಳಿ, ಹಿಮಕರ ವಳಲಂಬೆ, ಚೋಮ, ಕುಂಞ, ಬಾಳಪ್ಪ,ಚನಿಯ, ಭಾಸ್ಕರ, ಬಾಬು, ಶೇಖರ್ ಎಲಿಮಲೆ, ರಾಮ ಚೀಮುಳ್ಳು, ಕೃಷ್ಣಪ್ಪ ಪುತ್ತೂರು, ಕರಿಯ ಚೀಮುಳ್ಳು, ಚಂರ್ಬ, ಸುಂದರ ಹೆಬ್ಬಾರ ಹಿತ್ಲು, ಸುಂದರ ಬಳ್ಳಕ, ಅಚ್ಚುತ ಹಾಗೂ ಊರ ಭಕ್ತಾಧಿಗಳು ಉಪಸ್ಥಿತರಿದ್ದರು.