ಆಯ್ಕೆ ಎಂಬ್ರಾಯಿಡರಿ ಶುಭಾರಂಭಗೊಂಡಿರುತ್ತದೆ
ತಮಗಿಷ್ಟವಾದ ಎಂಬ್ರಾಯ್ಡರಿ ಡಿಸೈನ್ ಮಾಡಿಸಬೇಕಿದ್ದರೆ ಡಿಸೈನ್ ಸೆಲೆಕ್ಟ್ ಮಾಡಿ ಮತ್ತು ನಿಮಗೆ ಬೇಕಾದ ಹಾಗೆ ಎಂಬ್ರಾಯ್ಡರಿ ಮಾಡಿಸಿಕೊಳ್ಳಬಹುದು. ಬ್ಲೌಸ್, ಸೀರೆ ಪಲ್ಲು, ಟೀ ಶರ್ಟ್, ಎಂಬ್ರಾಯ್ಡರಿ ಹೂಪ್, ಕಸ್ಟಮೈಸ್ ಮಾಡಿಕೊಡಲಾಗುತ್ತದೆ.
ಬ್ಲೌಸ್ ಎಂಬ್ರಾಯ್ಡರಿ, ಹೂಪ್ ಎಂಬ್ರಾಯ್ಡರಿ, ಚೂಡಿದಾರ ಎಂಬ್ರಾಯ್ಡರಿ,ಸಾರಿ ಪಲ್ಲು ಎಂಬ್ರಾಯ್ಡರಿ,ಟಿ ಶರ್ಟ್ ಎಂಬ್ರಾಯ್ಡರಿ,ಪ್ಯಾಚೆಸ್ & ಬ್ಯಾಡ್ಜ್
ಫೋಟೋ ಎಂಬ್ರಾಯಿಡರಿ,
ಕೀ ಚೈನ್,
ನಿಮಗೆ ಬೇಕಾದ ಡಿಸೈನ್ ನ್ನು ಸ್ಕ್ಯಾನ್ ಮಾಡಿ ಡಿಸೈನ್ ಮಾಡಿಸಿಕೊಳ್ಳಬಹುದು ಎಂದು ಮಾಲಕಿ ಈಶ್ವರಿ ತಿಳಿಸಿದ್ದಾರೆ.