ಆನಂದ ಗೌಡ ಕಿರ್ಲಾಯ ನಿಧನ

0

ಚೆಂಬು ಗ್ರಾಮದ ದಬ್ಬಡ್ಕ ಕಿರ್ಲಾಯ ಆನಂದ ಗೌಡರವರು ಜ. 25 ರಂದು ನಿಧನರಾದರು.

ಅವರಿಗೆ 91 ವರ್ಷ ವಯಸ್ಸಾಗಿತ್ತು.

ಇವರು ಪತ್ನಿಯರಾದ ವಿಶಾಲಾಕ್ಷಿ, ದೇವಕಿ, ಪುತ್ರಿ ಪದ್ಮಾವತಿ, ಪುತ್ರರಾದ ಚಂದ್ರಶೇಖರ, ನಾಗೇಶ, ಜಗನ್ನಾಥ, ಚರಣ್, ಕುಟುಂಬಸ್ಥರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.