ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಸಲುವಾಗಿ ಜ.23 ರಂದು ಗೊನೆ ಮುಹೂರ್ತ ನಡೆಯಿತು.
ಅರ್ಚಕರಾದ ಸುರೇಶ್ ಭಟ್ ಇವರು ಪೂಜಾ ವಿಧಿವಿಧಾನ ನೆರವೇರಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಮೊಕ್ತೇಸರರಾದ ಬಾಲಚಂದ್ರ ರಾವ್ ಕೊಂಡೆಪ್ಪಾಡಿ, ಮೊಕ್ತೇಸರರಾದ ಡಾ.ನರಸಿಂಹ ಶರ್ಮ ,ಕುಂಬ್ರ ದಯಾಕರ ಆಳ್ವ , ಕುಶಾಲಪ್ಪ ಪೆರುವಾಜೆ , ಸುಜಾತ ವಿ ರಾಜ್ ,ಕೃಷ್ಣಪ್ಪ ನಾಯ್ಕ ದೇವಿಮೂಲೆ ,
ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾದ ದಯಾನಂದ ಜಾಲು,ಊರಿನ ಪ್ರಮುಖರಾದ
ಉಮೇಶ ಕೆ ಎಂ ಬಿ ,ಹೊನ್ನಪ್ಪ ಗೌಡ ಚಾಮುಂಡಿಮೂಲೆ ,
ನವೀನ್ ರೈ ಬರೆಮೇಲು,ಕೇಶವ ಗೌಡ ಕಂಡಿಪ್ಪಾಡಿ, ಮಂಜುನಾಥ ಗೌಡ ಕಂಡಿಪ್ಪಾಡಿ,
ಸಂಜೀವ ಗೌಡ ಬೈಲಂಗಡಿ , ವಿಜಯ ರೈ ಮೊದಲವಾದವರು ಉಪಸ್ಥಿತರಿದ್ದರು.