ಕಳಂಜ ಬುಖಾರಿಯಾ ಜುಮಾ ಮಸ್ಜಿದ್ ನಲ್ಲಿ 76ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸದರ್ ಉಸ್ತಾದ್ ಹಸೈನಾರ್ ನೆರವೇರಿಸಿದರು. ಧ್ವಜಾರೋಹಣವನ್ನು ನೆರವೇರಿಸಿದ ಮಸೀದಿ ಅಧ್ಯಕ್ಷರಾದ ಎ.ಬಿ ಮೊಯ್ದೀನ್ ನೆರವೇರಿಸಿದರು. ಇಶ್ಫಾಕ್ ಸಂವಿಧಾನ ಪಿಠಿಕೆಯನ್ನು ಬೋಧಿಸಿದರು. ಮದರಸದ ವಿದ್ಯಾರ್ಥಿಗಳೊಂದಿಗೆ ಧ್ವಜವಂದನೆ ಮತ್ತು ರಾಷ್ಟ್ರಗೀತೆ ಹಾಡಿ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.