ಜಾಲ್ಸೂರು ವಲಯದ ಪೈಲಾರು ಒಕ್ಕೂಟದಲ್ಲಿ ಲಾಭಾಂಶ ವಿತರಣೆ

0

ಜಾಲ್ಸೂರು ವಲಯದ ಪೈಲಾರು ಒಕ್ಕೂಟದಲ್ಲಿ ಲಾಭಾಂಶ ವಿತರಣೆ ಕಾರ್ಯಕ್ರಮ ನಡೆಯಿತು ಒಕ್ಕೂಟ ದ ಅಧ್ಯಕರು ದಯಾನಂದ ಗುಡ್ಡೆ ಮನೆ ,ಮೇಲ್ವಿಚಾರಕರದ ತೀರ್ಥರಾಮ ,ನಿಕಟಪೂರ್ವ ಅಧ್ಯಕ್ಷ ನಾರಾಯಣ ಕೊಡ್ತುಗುಳಿ , ಸೇವಾ ಪ್ರತಿನಿಧಿ ಚಂದ್ರಪ್ರಕಾಶ್ ಮತ್ತು ಸಂಘದ ಸದಸ್ಯರು ಪದಾಧಿಕಾರಿಗಳು ಹಾಜರಿದ್ದರು