ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಶ್ರೀಹರಿ ನೂಚಿಲ

0

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ 9 ಮಂದಿ ಸದಸ್ಯರನ್ನು ನೇಮಕ ಮಾಡಿ ಸರಕಾರ ಆದೇಶಿಸಿದ್ದು, ಸದಸ್ಯರು ಶ್ರೀಹರಿ ನೂಚಿಲರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.


ಸದಸ್ಯರುಗಳಾಗಿ ಸೀತಾರಾಮಯ್ಯ ಕೇಂಜೂರು ಅರ್ಚಕರು,ರಾಮಕೃಷ್ಣ ರೈ ಮಾಲೆಂಗಿರಿ, ಗಿರೀಶ್ ನಡುಬೈಲು, ಪದ್ಮನಾಭ ಪುಳಿಕುಕ್ಕು,ರವೀಂದ್ರ ದೇರ್ಲ, ಅನಂತಕೃಷ್ಣ ಪರ್ಲ,ಜಯಶೀಲ ಏನಡ್ಕ, ರೇಷ್ಮಾ ಬಳಕ್ಕಬೆ ಆಯ್ಕೆಯಾಗಿದ್ದಾರೆ.