ಪನತ್ತಡಿ ಗ್ರಾಮದ ಕಲ್ಲಪಳ್ಳಿ -ಪೆರುಮುಂಡ ಮನೆಯ ಮುತ್ತಮ್ಮರವರು ಅಸೌಖ್ಯದಿಂದ ಫೆ.15ರಂದು ನಿಧನರಾದರು.
ಇವರಿಗೆ 79 ವರ್ಷ ವಯಸ್ಸಾಗಿತ್ತು.



ಮೃತರು ಪತಿ ವೆಂಕಪ್ಪ ಪಿ.ಕೆ., ಪುತ್ರರಾದ ಮೋಹನ ಪಿ.ವಿ, ಜಗದೀಶ ಪಿ.ವಿ, ಬಾಲಕೃಷ್ಣ ಪಿ.ವಿ ಹಾಗೂ ಪುತ್ರಿಯರಾದ ಲೀಲಾವತಿ ಕಟ್ಟಕೋಡಿ, ಸುಗಂಧಿ ಬಳ್ಳಡ್ಕ, ಚಿತ್ರಕುಮಾರಿ ಗುಡ್ಡೆಮನೆ ಮತ್ತು ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.