ಗೂನಡ್ಕ ಮಸೀದಿಗೆ ಹವಾ ನಿಯಂತ್ರಣ ಯಂತ್ರ ಕೊಡುಗೆ

0

ಕರ್ನಾಟಕ ಮುಸ್ಲಿಂ ಜಮಾಅತ್,
ಎಸ್ ವೈ ಎಸ್, ಎಸ್ ಎಸ್ ಎಫ್ ಗೂನಡ್ಕ ಯುನಿಟ್ ವತಿಯಿಂದ  ಒಂದು ಹವಾನಿಯಂತ್ರಕದ ಮೊತ್ತವನ್ನು ಜಮಾಅತ್ ಅದ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ ಇವರಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ಅದ್ಯಕ್ಷರಾದ ಪಿ ಎ ಉಮ್ಮರ್ ಪುತ್ರಿ
, ಎಸ್ ವೈ ಎಸ್ ಅದ್ಯಕ್ಷರಾದ ಮುನೀರ್ ಪ್ರಗತಿ ಮತ್ತು ಎಸ್ ಎಸ್ ಎಫ್ ಅಧ್ಯಕ್ಷರಾದ ಉನೈಸ್ ಪಿ ಯು ಸೇರಿ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಖತೀಬರಾದ ಅಬೂಬಕ್ಕರ್ ಸಿದ್ದೀಖ್ ಸಖಾಪಿ ,ಜಮಾಅತ್ ಕಾರ್ಯದರ್ಶಿ ಅಶ್ರಪ್ ಎಸ್ ಎ ಹಾಗೂ ಜಮಾಅತ್ ಸಮಿತಿ ಪದಾಧಿಕಾರಿಗಳು.ಸಂಘ ಕುಟುಂಬದ ಕಾರ್ಯ ಕರ್ತರು
ಅಲ್ ಅಮೀನ್ ಗೂನಡ್ಕ ಇದರ ಅದ್ಯಕ್ಷರು,ಪದಾದಿಕಾರಿಗಳು
ಹಾಗೂ ಜಮಾಅತ್ ಸದಸ್ಯರು ಉಪಸ್ಥಿತರಿದ್ದರು