ಬೊಮ್ಮಾರು ಮೂವರ್ ದೈವಸ್ಥಾನದಲ್ಲಿ ಶ್ರೀ ಶಿರಾಡಿ ದೈವದ ನೆಮೋತ್ಸವ – ಪ್ರಸಾದ ವಿತರಣೆ – ಅನ್ನಸಂತರ್ಪಣೆ

0

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಶ್ರೀ ಮೊವರ್ ದೈವಸ್ಥಾನದಲ್ಲಿ ಶಿರಾಡಿ ದೈವದ ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಇಂದು ನಡೆಯಿತು.