ಮಾ. 2: ಸುಳ್ಯ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಭಗವತಿ ಸ್ಟೋರ್ ಹೊಸ ವಿನ್ಯಾಸದೊಂದಿಗೆ ಶುಭಾರಂಭ

0

ಸುಳ್ಯದ ಜೂನಿಯರ್ ಕಾಲೇಜು ರಸ್ತೆಯ ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿ ಗೋಪಿನಾಥ ನೀರಬಸರಿ‌ ಕುತ್ಯಾಳ ಮಾಲಕತ್ವದ ಭಗವತಿ ಪ್ರೊವಿಷನ್ & ಜನರಲ್ ಸ್ಟೋರ್ ಹೊಸ ವಿನ್ಯಾಸದೊಂದಿಗೆ ಮಾ. 2ರಂದು‌ ಶುಭಾರಂಭಗೊಳ್ಳಲಿದೆ. ಭಗವತಿ ಸ್ಟೋರ್ ನಲ್ಲಿ ದಿನಬಳಕೆಯ ದಿನಸಿ ಸಾಮಾಗ್ರಿಗಳು, ತರಕಾರಿ ಐಟಂಸ್, ಹಾಲು, ಮೊಸರು, ಜ್ಯೂಸ್, ಐಸ್ ಕ್ರಿಂ ಇತ್ಯಾದಿ ದೊರೆಯಲಿದೆ. ಗ್ರಾಹಕರು ಸಹಕರಿಸುವಂತೆ ಮಾಲಕರು ತಿಳಿಸಿದ್ದಾರೆ.