ಮಾ. 3 : ಕೊಲ್ಲಮೊಗ್ರುದಲ್ಲಿ ಗುಳಿಗರಾಜ ದೈವದ ನೇಮೋತ್ಸವ March 3, 2025 0 FacebookTwitterWhatsApp ಕೊಲ್ಲಮೊಗ್ರು ಗ್ರಾಮದ ಶ್ರೀಗುಳಿಗರಾಜ ದೈವಸ್ಥಾನ ಕಟ್ಟ – ಮೈಲ, ಕೊಳಗೆ ಇಲ್ಲಿ ಮಾ 3 ರಂದು ಗುಳಿಗರಾಜ ದೈವದ ನೇಮೋತ್ಸವ ನಡೆಯಲಿದೆ.ಬೆಳಗ್ಗೆ ಶುದ್ದಿ ಕಲಶ ನಡೆಯಲಿದೆ. ಸಂಜೆ ಭಂಡಾರ ತೆಗೆದು ನೇಮೋತ್ಸವ ನಡೆಯಲಿದೆ.