33 ಕೆ.ವಿ. ಲೈನ್ ಜಂಪ್ ಕಟ್ ಆಗಿದೆ : ಸರಿ ಪಡಿಸಲಾಗುತ್ತಿದೆ- ಗ್ರಾಹಕರಿಗೆ ಮೆಸ್ಕಾಂ ಮಾಹಿತಿ

0

33 ಕೆ.ವಿ. ಸುಳ್ಯ ಲೈನ್ ಜಂಪ್ ಕಟ್ ಆಗಿರುವುದರಿಂದ ಸರಿಪಡಿಸುವ ಕೆಲಸ ಆಗುತ್ತಿದೆ. ಇದೀಗಲೂ ಸರಿ ಪಡಿಸುವ ಕಾರ್ಯ ಭರದಿಂದ ನಡೆಯುತ್ತಿದ್ದು 9 ಗಂಟೆ ಒಳಗೆ ಸರಿಪಡಿಸುವ ಕೆಲಸ ಆಗುತ್ತದೆ. ಬಳಿಕ ವಿದ್ಯುತ್ ಸರಬರಾಜು ಆಗುವುದು. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.