ಕಡೆಪಾಲ : ಚರಂಡಿಗೆ ಉರುಳಿದ ಕಾರು March 6, 2025 0 FacebookTwitterWhatsApp ಕಡೆಪಾಲ ಕೊರಗಜ್ಜನ ದ್ವಾರದ ಬಳಿ ಚರಂಡಿಗೆ ಕಾರೊಂದು ಉರುಳಿ ಬಿದ್ದಿದ್ದು, ಅಪಾಯದಿಂದ ಪಾರಾದ ಘಟನೆ ವರದಿಯಾಗಿದೆ. ಕೊರಗಜ್ಜನ ದಯೆಯಿಂದ ಚಾಲಕ ಅಪಾಯದಿಂದ ಪಾರಾದರು ಎಎಂದು ಸ್ಥಳೀಯರು ಹೇಳುತ್ತಿದ್ದಾರೆ. , ಕಳೆದ 3 ದಿನದ ಹಿಂದೆ ಕೊರಗಜ್ಜನ ಸಾನಿಧ್ಯದಲ್ಲಿ ಕಾಲಾವಧಿ ನೇಮೋತ್ಸವ ಬಹಳ ವಿಜೃಭಣೆಯಿಂದ ನಡೆದಿದೆ.