ಕೂಟೇಲು ಮುತ್ತು ಮಾರಿಯಮ್ಮ ದೇವಸ್ಥಾನದ ನೂತನ ಆಡಳಿತ ಮಂಡಳಿ ರಚನೆ

0

ಕೂಟೇಲು ಶ್ರೀಮುತ್ತು ಮಾರಿಯಮ್ಮ ದೇವಸ್ಥಾನದ 2025-26ಸಾಲಿನ ಹೊಸ ಆಡಳಿತ ಸಮಿತಿಯನ್ನು ರಚನೆ ಮಾಡಲಾಗಿದೆ.

ಗೌರವಾಧ್ಯಕ್ಷರಾಗಿ ಜಗನ್ನಾಥನ್, ಅಧ್ಯಕ್ಷರಾಗಿ ಜಯಕುಮಾರ್, ಉಪಾಧ್ಯಕ್ಷರಾಗಿ ವಾಸುದೇವನ್, ಕಾರ್ಯದರ್ಶಿಯಾಗಿ ಸುಂದರಪಾಂಡ್ಯನ್,ಜತೆ ಕಾರ್ಯದರ್ಶಿಯಾಗಿವಿಘ್ನೇಶ್, ಕೋಶಾಧಿಕಾರಿಯಾಗಿ ಪುವೇಂದ್ರನ್ ಎಂ., ಸದಸ್ಯರುಗಳಾಗಿ ಚಂದ್ರನ್ ವಿ.,ಅರುಣಾಚಲಂ, ಅರುಣ್ ಜ್ಞಾನಂ,ಗೋಕುಲ ಕುಮಾರ್,ಪದ್ಮನಾಭನ್ ಎಂ, ದಾಮೋದರ,ಜಗದೀಶ್ವರನ್, ಶರವಣ, ಯೋಗಿತ್ ಕುಮಾರ್, ಬಾಲಸುಬ್ರಹ್ಮಣ್ಯಂ ಆರ್ ಆಯ್ಕೆಯಾಗಿದ್ದಾರೆ.