
ಹರಿಹರಪಲ್ಲತ್ತಡ್ಕ ಅಂಗನವಾಡಿ ಕೇಂದ್ರಕ್ಕೆ ಹುಟ್ಟು ಹಬ್ಬದ ಪ್ರಯುಕ್ತ ಸ್ಕೂಲ್ ಬ್ಯಾಗ್ ಕೊಡುಗೆ ಮಾ13ನೀಡಲಾಯಿತು. ಹರಿಹರಪಲ್ಲತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಕುಶಾಲನಗರ ಕಾನಾವುಜಾಲು ಮನೆ ಗೌತಮ್ ಹಾಗೂ ಶ್ರೀಮತಿ ನವ್ಯಾ ಗೌತಮ್ ದಂಪತಿಯವರ ಪುತ್ರಿ ಕೆಸಿಯ ಪುಟಾಣಿಯವರ 3ನೇ ವರ್ಷದ ಹುಟ್ಟುಹಬ್ಬದ ಆಚರಣೆ ಪ್ರಯುಕ್ತ ಸ್ಕೂಲ್ ಬ್ಯಾಗ್ ಕೊಡುಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಕೆಸಿಯ ಪುಟಾಣಿಯವರ ಮನೆಯವರು ಹಾಗೂ ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯವರು ಉಪಸ್ಥಿತರಿದ್ದರು.